ARS DS- 3


ಸರ್ಕಾರಿ ಸಂಸ್ಥೆಯಿಂದ ಪರೀಕ್ಷಾ ಪ್ರಮಾಣಪತ್ರ ಪಡೆದ ಅತ್ಯುತ್ತಮ ತೆಂಗಿನಕಾಯಿ ಸುಲಿಯುವ ಯಂತ್ರ.
ICAR-CIAE (ಫಾರ್ಮ್ ಮೆಷಿನರಿ ಮತ್ತು ಪೋಸ್ಟ್-ಹಾರ್ವೆಸ್ಟ್ ಮೆಷಿನರಿ & ಇಕ್ವಿಪ್ಮೆಂಟ್ ಟೆಸ್ಟಿಂಗ್ ಸೆಂಟರ್., ಐಸಿಎಆರ್-ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಪ್ರಾದೇಶಿಕ ಕೇಂದ್ರ, ಕೊಯಮತ್ತೂರು – 641 007 ತಮಿಳುನಾಡು ಸಂಸ್ಥೆಯಿಂದ ಪರೀಕ್ಷಿಸಲ್ಪಟ್ಟು 90% ದಕ್ಷತೆಯ ಪ್ರಮಾಣ ಪತ್ರ ಪಡೆದಿರುತ್ತದೆ.
ಎಆರ್ಎಸ್ ಡಿಎಸ್ -3 ಭಾರತದಲ್ಲಿ ಸರ್ಕಾರಿ ಸಂಸ್ಥೆಯಿಂದ ತೆಂಗಿನಕಾಯಿ ಸಿಪ್ಪೆ ಸುಲಿಯುವ ಯಂತ್ರಗಳಲ್ಲಿ ಪರೀಕ್ಷಿಸಲ್ಪಟ್ಟ ಏಕೈಕ ಯಂತ್ರವಾಗಿದೆ.
ಸಿಂಗಲ್ ಫೇಸ್ 240 ವೋಲ್ಟ್ ಅಥವಾ 3 ಫೇಸ್ 440 ವೋಲ್ಟ್, 3 ಎಚ್‌ಪಿ ಎಲೆಕ್ಟ್ರಿಕ್ ಮೋಟರ್ನೊಂದಿಗೆ, ಈ ಯಂತ್ರವು ಗಂಟೆಗೆ 600 ರಿಂದ 700 ತೆಂಗಿನಕಾಯಿಗಳನ್ನು ಸುಲಿಯುತ್ತದೆ.
